IPL 2020 : Top 5 players who played IPL and then represented India | Oneindia Kannada

2019-12-04 330

ವಿಶ್ವಕಪ್‌ ಗೆಲುವು ಐಪಿಎಲ್ ಆರಂಭಕ್ಕೆ ಮುನ್ನುಡಿ ಬರೆದರೆ ಅದೇ ಐಪಿಎಲ್ ಅದೆಷ್ಟೊ ಆಟಗಾರರ ಭವಿಷ್ಯಕ್ಕೆ ಮುನ್ನುಡಿ ಬರೆದಿದೆ. ಅನೇಕ ಪ್ರತಿಭಾನ್ವಿತ ಕ್ರಿಕೆಟಿಗರನ್ನು ಗುರುತಿಸಲು ಇದು ಕಾರಣವಾಗಿದೆ. ಹೀಗೆ ಐಪಿಎಲ್‌ ಮೂಲಕ ಮಿಂಚಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದುಕೊಂಡ ಐವರು ಆಟಗಾರರನ್ನು ಬನ್ನಿ ನೋಡೋಣ

IPL has been the stepping stone to success for many young Indian cricketers in the last decade. It’s a platform that not only gives cricketers an opportunity to rub shoulders with the best talent in the world, but also prepares them to handle pressure situations as they get used to playing in front of huge crowds and become better equipped to handle tense moments at the international scene later.